Edition:

Client Review on Ratnagiri Impex Pvt. Ltd.,

Feedback:

ಕೃಷಿಕರ ಮನಸ್ಸು ಹವಾಮನದಷ್ಟೇ ಸೂಕ್ಷ್ಮ. ನೀರು, ನೆಲವನ್ನೇ ಅವಲಂಬಿಸಿರುವ ಈ ಮಂದಿಗೆ ಬದುಕು ಉಳುಮೆಯ ಭೂಮಿ ಇದ್ದಹಾಗೆ, ಸದಾ ಏರುಪೇರು. ಇಂತಹ ಮಂದಿಗೆ ತಂತ್ರಜ್ಞಾನದ ಸಲಕರಣೆ, ಸಾಧನಗಳ ಮೂಲಕ ಸೌಲಭ್ಯ ಒದುಗಿಸುತ್ತಿರುವವರು ರತ್ನಗಿರಿ ಕಂಪನಿಯವರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿದೆ ಅವರ "ಅಗ್ರಿಮಾರ್ಟ್ " ; ನಾನಾ ರೀತಿಯ ಯಂತ್ರಗಳ ಆವರಣ. ಕೃಷಿಕನ ಮುಖದಲ್ಲಿ ಮಂದಹಾಸ ಮೂಡಿಸುವಂತಹ ಯಂತ್ರಗಳವು. ಜೊತೆಯಲ್ಲಿ ಸ್ನೇಹಪರತೆಯ ಸಲಹೆ ಮತ್ತು ಕಾಳಜಿಯಿಂದ ಮಾರ್ಗದರ್ಶನ ನೀಡುವ ಮಾಲೀಕ ಮತ್ತು ಸಿಬ್ಬಂದಿ ವರ್ಗ. ನಾನು ಕೊಂಡ ಯಂತ್ರದ ಬಗ್ಗೆ ಹೆಮ್ಮೆ ಹುಟ್ಟಿಸುವಂತಹ ಮಾತುಗಳನ್ನಾಡಿದವರು ಶ್ರೀ ಆನಂದ್ ಮತ್ತು ಕಾರ್ಯಮುಖ್ಯಾಧಿಕಾರಿಯಾದ ಶ್ರೀ ಗೋಪಾಲಕೃಷ್ಣ ಅವರು. ಹೆಚ್ಚು ರೈತರು ಈ ಮಳಿಗೆಯಿಂದ ಲಾಭ ಪಡೆಯಬಲ್ಲರು ಎನ್ನುವ ಆಶಯಗಳೊಂದಿಗೆ...

Email Us

Our team would love to communicate with you and generally responds within 24 hours.

franchiserankings.com Everywhere!

Reach us from wherever you are. Get the latest updates fast.

Facebook

Get updates and follow
us on Facebook

Remain connected with
us on urgent updates

LinkedIn

Access our company
profile page on LinkedIn

 

Copyright 2026 © franchiserankings.com. Use of this website constitutes acceptance of Terms & Conditions | Privacy Policy | Legal Disclosure